LATEST NEWS2 days ago
16 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಸ್ಟ್ರೇಲಿಯಾದಲ್ಲಿ ಯುಟ್ಯೂಬ್ ಬ್ಯಾನ್
ಆಸ್ಟ್ರೇಲಿಯಾ ಜುಲೈ 30: ಆಸ್ಟ್ರೇಲಿಯಾ 16 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸಾಮಾಜಿಕ ವಿಡಿಯೋ ಜಾಲತಾಣ ಯುಟ್ಯೂಬ್ ನ್ನು ಬ್ಯಾನ್ ಮಾಡಿದೆ. ಈ ಮೂಲಕ ಹದಿಹರೆಯದ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾನ್ ಮಾಡಿದ ವಿಶ್ವದ ಮೊದಲ ದೇಶವಾಗಿದೆ....