UDUPI8 years ago
ಎರಡು ಕಾಡು ಕೋಣಗಳನ್ನು ಗುಂಡಿಟ್ಟು ಹತ್ಯೆ
ಉಡುಪಿ ಸೆಪ್ಟೆಂಬರ್ 5: ಎರಡು ಕಾಡುಕೋಣಗಳನ್ನು ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಕುಂದಾಪುರದಲ್ಲಿ ಬೆಳಕಿಗೆ ಬಂದಿದೆ. ಕುಂದಾಪುರದ ಅಂಪಾರಿನಲ್ಲಿ ಭಾರೀ ಗಾತ್ರದ ಕಾಡು ಕೋಣಗಳನ್ನು ಗುಂಡಿಟ್ಟು ಕೊಲ್ಲಲಾಗಿದೆ. ಗುಂಡಿಟ್ಟು ಕೊಂದ ಕಾಡು ಕೋಣಗಳನ್ನು ಸಾಗಿಸಲಾಗಿದೆ ದುಷ್ಕರ್ಮಿಗಳು...