LATEST NEWS4 years ago
ಕೊರೊನಾ ವೈರಸ್ ಹೆಚ್ಚಳ : ದೇಶಾದ್ಯಂತ ಲಾಕ್ ಡೌನ್ ಜಾರಿಗೆ ಸುಪ್ರೀಂಕೋರ್ಟ್ ಸೂಚನೆ
ನವದೆಹಲಿ, ಮೇ 04: ದೇಶದಲ್ಲಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯಗಳನ್ನು ‘ಸಾರ್ವಜನಿಕ ಕಲ್ಯಾಣದ ಹಿತದೃಷ್ಟಿಯಿಂದ ಲಾಕ್ ಡೌನ್ ಹೇರುವುದನ್ನು ಪರಿಗಣಿಸಲು’ ಒತ್ತಾಯಿಸಿದೆ. ಆಮ್ಲಜನಕದ ಲಭ್ಯತೆ, ಲಸಿಕೆಗಳ...