DAKSHINA KANNADA1 year ago
ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ಗೆ ಸಂಕಷ್ಟ ತಂದ ‘ಪ್ರತ್ಯೇಕ ರಾಷ್ಟ್ರ’.! ಮಂಗಳೂರು ಕೋರ್ಟಿನಲ್ಲಿ ದಾವೆ ಹೂಡಿದ ಬಿಜೆಪಿ ನಾಯಕ..!
ಮಂಗಳೂರು : ಡಿಕೆ ಸುರೇಶ್ ಮೇಲೆ ಪ್ರಕರಣ ದಾಖಲಿಸುವಂತೆ ಬಿಜೆಪಿ ನಾಯಕ ವಿಕಾಸ್ ಮಂಗಳೂರಿನ 2ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಸೆಕ್ಷನ್ 124 ಎ ಅಡಿ ಕ್ರಮ ಕೈಗೊಳ್ಳಬೇಕು ಮತ್ತು ಎಫ್ಐಆರ್ ದಾಖಲಿಸಿ ತನಿಖೆ...