LATEST NEWS6 hours ago
ವಿಧಾನಸೌಧದಲ್ಲಿ ಬೀದಿನಾಯಿ ಹಾವಳಿ – ಶಾಸಕರನ್ನು ಹೊರಗೆ ಕಳುಹಿಸುವ ಅಧಿಕಾರವಿದೆ. ಆದರೆ ಈ ಬೀದಿ ನಾಯಿಗಳನ್ನ ಕಳುಹಿಸುವಂತಿಲ್ಲ – ಖಾದರ್
ಮಂಗಳೂರು ಫೆಬ್ರವರಿ 03: ವಿಧಾನಸೌಧದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ನಿಯಂತ್ರಣ ಬಗ್ಗೆ ಶೀಘ್ರದಲ್ಲಿ ಉನ್ನತಮಟ್ಟದ ಸಭೆ ನಡೆಯಲಿದೆ ಎಂದು ಸ್ಪೀಕರ್ ಖಾದರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧಾನಸೌಧದ ಸುತ್ತಮುತ್ತ ಬೀದಿ...