KARNATAKA17 hours ago
ಮತ್ತೆ ಕೈಕೊಟ್ಟ ಯುಪಿಐ – 15 ದಿನಗಳಲ್ಲಿ ಮೂರನೇ ಬಾರಿ ಯುಪಿಐ ಡೌನ್
ನವದೆಹಲಿ ಎಪ್ರಿಲ್ 12: ಯುಪಿಐ ಪೇಮೆಂಟ್ ಸೌಲಭ್ಯ ತಾಂತ್ರಿಕ ಸಮಸ್ಯೆಯಿಂದ ಸ್ತಬ್ದವಾಗಿದ್ದು, 15 ದಿನಗಳ ಅಂತರದಲ್ಲಿ ಮೂರನೇ ಬಾರಿ ಯುಪಿಐ ಸೇವೆಯಲ್ಲಿ ವ್ಯತ್ಯಯವುಂಟಾಗಿದೆ. ದೇಶದ ಹಲವು ಭಾಗಗಳಲ್ಲಿ ಶನಿವಾರ ಲಭ್ಯವಾಗದ ಕಾರಣ, ದಿನನಿತ್ಯದ ವಹಿವಾಟಿಗೆ ತೊಡಕಾಯಿತು....