LATEST NEWS8 months ago
ಅಸ್ಸಾಂ 19 ಕಡೆ ಬಾಂಬ್ ಇಟ್ಟಿದ್ದೆವು.. ಆದರೆ ಯಾವುದೇ ಬ್ಲ್ಯಾಸ್ಟ್ ಆಗಿಲ್ಲ ಎಂದು ಉಲ್ಫಾ ಇಂಡಿಪೆಂಡೆಂಟ್
ಗುವಾಹಟಿ ಅಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ ವೇಳೆ ಅಸ್ಸಾಂನ 19 ಕಡೆಗಳಲ್ಲಿ ಬಾಂಬ್ ಇಟ್ಟಿದ್ದು ಟೆಕ್ನಿಕಲ್ ಕಾರಣದಿಂದಾಗಿ ಅವುಗಳು ಬ್ಲ್ಯಾಸ್ಟ್ ಆಗಿಲ್ಲ ಎಂದು ಅಸ್ಸಾಂನ ದಂಗೆಕೋರ ಗುಂಪು ಉಲ್ಫಾ ಇಂಡಿಪೆಂಡೆಂಟ್(Ulfa-I) ಪ್ರಕಟಣೆಯಲ್ಲಿ ತಿಳಿಸಿದೆ. ಸ್ವಾತಂತ್ರ್ಯ ದಿನಾಚರಣೆಯ...