BELTHANGADI2 months ago
ಬೆಳ್ತಂಗಡಿ : ಉಜಿರೆಯ ಯುವಕ ಬೆಂಗಳೂರಿನಲ್ಲಿ ಹೃದಯಾಘಾತಕ್ಕೆ ಬಲಿ..!
ಬೆಳ್ತಂಗಡಿ ತಾಲೂಕಿನ ಉಜಿರೆಯ ಯುವಕ ಬೆಂಗಳೂರಿನಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಉಜಿರೆ(ujire) ಓಡಲ ನಿವಾಸಿ ದಿ. ಸಂಜೀವ ನಾಯ್ಕರ ಪುತ್ರ ವಿನೋದ್( 36) ಮೃತಪಟ್ಟ ಯುವಕನಾಗಿದ್ದಾನೆ. ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಉಜಿರೆ (ujire) ಯ ಯುವಕ...