ಪ್ರಕಾಶ್ ರೈ ಗೆ ಕಪ್ಪು ಬಾವುಟ ಪ್ರದರ್ಶನ ಸಾಧ್ಯತೆ, ಪೋಲಿಸ್ ಸರ್ಪಗಾವಲು ಉಡುಪಿ, ಅಕ್ಟೋಬರ್ 10 : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ...
ಕಾರಂತ ಪ್ರಶಸ್ತಿಗೆ ನಾಲಾಯಕ್,ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಾಶ್ ರೈವಿರುದ್ಧ ಕಿರಿಕ್ ಮಂಗಳೂರು:ಅಕ್ಟೋಬರ್ 5: ಈ ಬಾರಿಯ ಶಿವರಾಮ ಕಾರಂತ ಪ್ರಶಸ್ತಿಯನ್ನು ನೀಡಲು ಖ್ಯಾತ ಬಹುಭಾಷ ಚಿತ್ರನಟ ಪ್ರಕಾಶ್ ರೈ ಯವರನ್ನು ಆಯ್ಕೆ ಮಾಡಿತ್ತು. ಇದೀಗ ಇವರ ಆಯ್ಕೆಗೆ...
ಕಾವೇರಿ ನದಿ ವಿವಾದಾತ್ಮಕ ಹೇಳಿಕೆ ಪ್ರೊ.ಕೆ.ಎಸ್ ಭಗವಾನ್ ವಿರುದ್ದ ಕೇಸ್ ಉಡುಪಿ ಅಕ್ಟೋಬರ್ 3: ಪ್ರೊ.ಕೆ.ಎಸ್ ಭಗವಾನ್ ವಿರುದ್ದ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾವೇರಿ ನದಿ ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೇರಿದ್ದಲ್ಲ,...
ವಿಜಯ ದಶಮಿಯ ಪ್ರಯುಕ್ತ ಇಂದು ಉಡುಪಿಯಲ್ಲಿ ವಿಧ್ಯಾದಶಮಿ ಆಚರಣೆ ಉಡುಪಿ ಸೆಪ್ಟೆಂಬರ್ 30:ವಿಜಯ ದಶಮಿಯ ಪ್ರಯುಕ್ತ ಇಂದು ಉಡುಪಿಯಲ್ಲಿ ವಿಧ್ಯಾದಶಮಿ ಆಚರಿಸಲಾಯಿತು. ಉಡುಪಿಯ ಅಂಬಲಪಾಡಿಯಲ್ಲಿರುವ ಶ್ರೀ ಜನಾರ್ದನ ಹಾಗೂ ಮಹಾಕಾಳಿ ದೇವಾಲಯ ಒಳಾಂಗಣದಲ್ಲಿರುವ ಮಹಾಕಾಳಿ ದೇವಳದ...
ಕೋಟ್ಪಾ ಕಾಯಿದೆ :6,100 ದಂಡ ವಸೂಲಿ ಉಡುಪಿ, ಸೆಪ್ಟೆಂಬರ್ 28: ಉಡುಪಿ ಜಿಲ್ಲೆಯಲ್ಲಿ 2003 ಕಾಯ್ದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ತನಿಖಾ ದಳ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಮತ್ತು ಹಿರ್ಗಾನ ಪ್ರದೇಶಗಳಲ್ಲಿ ವಿವಿಧ...
ಎಸ್ಸಿಪಿ/ಟಿಎಸ್ ಪಿ ಕಾಮಗಾರಿ ಅವ್ಯವಹಾರ :ತನಿಖೆಗೆ ಡಿಸಿ ಆದೇಶ ಉಡುಪಿ, ಸೆಪ್ಟೆಂಬರ್ 28 : ಜಿಲ್ಲೆಯಲ್ಲಿ ಎಸ್ಸಿಪಿ,ಟಿಎಸ್ಪಿ ಯೋಜನೆಯಡಿಯಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಿಂದ ತನಿಖೆ ಮಾಡಿಸಲಾಗುವುದು ಎಂದು...
ಬಾರ್ಕೂರಿನ ಕತ್ತಲೆ ಬಸದಿಯಲ್ಲಿ ಹಣತೆ ಬೆಳಗಿಸಿ ಪ್ರವಾಸೋದ್ಯಮ ದಿನಾಚರಣೆಯ ಚಾಲನೆ ಬ್ರಹ್ಮಾವರ ಸೆಪ್ಟೆಂಬರ್ 26: ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲು ಉಡುಪಿ ಜಿಲ್ಲಾಡಳಿತ ಬಾರ್ಕೂರಿನ ಕತ್ತಲೆ ಬಸದಿಯಲ್ಲಿ ಹಣತೆ ಬೆಳಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮವನ್ನು...
ನಾಪತ್ತೆಯಾದ ವ್ಯಕ್ತಿ ಶವವಾಗಿ ಪತ್ತೆ ಉಡುಪಿ, ಸೆಪ್ಟೆಂಬರ್ 26 : ನಿನ್ನೆ ಮಧ್ಯಾಹ್ನ ಮನೆಯಿಂದ ಹೊರಟು ಹೋಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಇಂದು ರೈಲ್ವೇ ಹಳಿ ಮೇಲೆ ಪತ್ತೆಯಾಗಿರುವ ಘಟನೆ ಉಡುಪಿಯ ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ....
ಮಾನವ ಕಳ್ಳಸಾಗಾಟ ಜಾಲಕ್ಕೆ ಸಿಲುಕಿದ್ದ ಜೆಸಿಂತಾ ಮರಳಿ ತಾಯ್ನಾಡಿಗೆ ಉಡುಪಿ,ಸೆಪ್ಟಂಬರ್ 23: ಏಜೆಂಟ್ನಿಂದ ವಂಚನೆಗೊಳಗಾಗಿ ಸೌದಿಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕಾರ್ಕಳದ ಮುದರಂಗಡಿಯ ಜೆಸಿಂತಾ ಅವರನ್ನು ಭಾರತಕ್ಕೆ ಕರೆ ತರುವಲ್ಲಿ ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನ ಯಶಸ್ವಿಯಾಗಿದೆ....
ಕೃಷಿ ಇಲಾಖೆ ಯೋಜನೆಗಳನ್ನು ಬಳಸಿಕೊಳ್ಳಿ- ದಿನಕರ ಬಾಬು ಉಡುಪಿ, ಸೆಪ್ಟೆಂಬರ್ 22 : ಜಿಲ್ಲೆಯ ಕೃಷಿ ಇಲಾಖೆಯಲ್ಲಿ ರೈತರಿಗಾಗಿ ಹಲವು ಯೋಜನೆಗಳಿದ್ದು, ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸದ ಕಾರಣ ಯೋಜನೆಗಳ ಆರ್ಥಿಕ ಮತ್ತು ಭೌತಿಕ ಪ್ರಗತಿ...