ದುಬೈ : ತೀಯಾ ಸಮಾಜ ಯುಎಇ ಇತ್ತೀಚೆಗೆ ದುಬೈನ ಅಲ್ ಕ್ವೋಜ್ನ ದಿ ಸ್ಪ್ರಿಂಗ್ ಡೇಲ್ಸ್ ಸ್ಕೂಲ್ನಲ್ಲಿ ‘ದುರ್ಗಾ ನಮಸ್ಕಾರ ಪೂಜೆ’ಯನ್ನು(Durga Namaskar Puja) ಆಯೋಜನೆ ಮಾಡಿದ್ದು ನೂರಾರು ಭಕ್ತರು ಪಾಲ್ಗೊಂಡಿದ್ದರು. ಪೂಜೆಯು ದೇವಿಯನ್ನು ಮೂರು...
ಯುಎಇ ಜುಲೈ 22: ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಯುಎಇಯಲ್ಲಿ ಪ್ರತಿಭಟನೆ ನಡೆಸಿದ 57 ಬಾಂಗ್ಲಾದೇಶಿಗರನ್ನು ಯುಎಇ ನ್ಯಾಯಾಲಯ 10 ವರ್ಷ ಜೈಲಿಗೆ ತಳ್ಳಿದೆ. ಬಾಂಗ್ಲಾದೇಶ ಸರ್ಕಾರವು ತೆಗೆದುಕೊಂಡ ಮಿಸಲಾತಿ ನಿರ್ಧಾರಗಳನ್ನು...
ದುಬೈ : ಜಸ್ಮಿತಾ ವಿವೇಕಾನಂದ ಅವರು ತೀಯಾ ಸಮಾಜ ಯುಎಇ ಇದರ ಮೊದಲ ಮಹಿಳಾ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತೀಯಾ ಸಮಾಜ ಯುಎಇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರೀಯೆ ನಡೆಯಿತು. ಮನಿಷ್ಕಾ ಕೋಟ್ಯಾನ್, ಬ್ರಾಹ್ಮಿ...
ದುಬೈ : ಗಮ್ಮತ್ ಕಲಾವಿದೆರ್ ಯುಎಇ ಹವ್ಯಾಸಿ ಕಲಾವಿದರ ತಂಡ ಮಾರ್ಚ್ 10, 2024 ರಂದು ದುಬೈಯ ಎಮಿರೇಟ್ಸ್ ಥಿಯೇಟರ್ನಲ್ಲಿ “ವಾ ಗಳಿಗೆಡ್ ಪುಟು ದನಾ ” ಎಂಬ ತುಳು ಸಾಂಸಾರಿಕ ಹಾಸ್ಯಮಯ ನಾಟಕದ ಟಿಕೆಟ್...
ಅಬುಧಾಬಿ : ಅನಿವಾಸಿ ಉದ್ಯಮಿ ಎನ್ ಎಂಸಿ ಹೆಲ್ತ್ ಸಂಸ್ಥಾಪಕ ಬಿ.ಆರ್.ಶೆಟ್ಟಿ ಯುಎಇಗೆ ಮರಳಿದ್ದಾರೆ. ಯುಎಇಯ ಉದ್ಯಮದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ಬಿ.ಆರ್.ಶೆಟ್ಟಿ, ಸಾಲ ಮರುಪಾವತಿ ಪ್ರಕ್ರಿಯೆಗಳನ್ನು ಎದುರಿಸಿದ ನಂತರ ವಿದೇಶಕ್ಕೆ ಹೋಗಲು ಕರ್ನಾಟಕ ಹೈಕೋರ್ಟ್ ಅನುಮತಿ...
ದುಬೈ : ಗಲ್ಫ್ ರಾಷ್ಟ್ರಗಳಲ್ಲಿ ಹವಾಮಾನ ಪರಿಸ್ಥಿತಿಯಲ್ಲಿ ಭಾರಿ ಬದಲಾವಣೆಗಳು ಕಂಡು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದಿರುವಂತೆ ದುಬೈ ಆಡಳಿತ ಸೂಚಿಸಿದೆ. ಹವಾಮಾನ ಪರಿಸ್ಥಿತಿಗಳಲ್ಲಿ ಕ್ಷಣಕ್ಷಣಕ್ಕೂ ಏರಿಳಿತ ಉಂಟಾಗಿರುವುದರಿಂದ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ....
ಕೊಚ್ಚಿ: ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರುವ ಕೇರಳ ದೂರದ ಗಲ್ಫ್ ರಾಷ್ಟ್ರ ದುಬೈಗೆ ನೇರ ಪ್ರಯಾಣಿಕ ಹಡಗು ಸೇವೆ ಆರಂಭಿಸಲು ಚಿಂತನೆ ನಡೆಸಿದೆ. ಎಲ್ಲವೂ ಯೋಚಿದಂತೆ ಆದಲ್ಲಿ ಬರುವ 2024 ಮೊದಲರ್ಧದಲ್ಲಿ ಮೊದಲ ಪ್ರಯಾಣಿಕ ಹಡಗು ದುಬೈಗೆ ಪ್ರಯಾಣ...
ದುಬೈ : 1985 ರಿಂದ ಕರ್ನಾಟಕದ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉತ್ತೇಜಿಸುವ ಗಲ್ಫ್ ಪ್ರದೇಶದ ಅತ್ಯಂತ ಹಳೆಯ ಕನ್ನಡ ಪರ ಮೂಲಗಳಲ್ಲಿ ಒಂದಾಗಿದೆ ಕರ್ನಾಟಕ ಸಂಘ ದುಬೈ. ಈ ಬಾರಿಯೂ ಗಲ್ಫ್ ರಾಷ್ಟ್ರದಲ್ಲಿ ಕನ್ನಡದ...
ದುಬೈ ನವೆಂಬರ್ 11: ರಾಕ್ ಕರ್ನಾಟಕ ಸಂಘ ರಾಸ್ ಅಲ್ ಖೈಮಾ, ಯುಎಇ ಇದರ ವತಿಯಿಂದ ಹಾಗೂ ಯುಎಇ ಅನಿವಾಸಿ ಕನ್ನಡಿಗರ ಒಟ್ಟುಗೂಡುವಿಕೆಯಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಸಮಾರಂಭವು ನವೆಂಬರ್ 04 ರಂದು ಇಂಡಿಯನ್ ಅಸೋಸಿಯೇಶನ್...
ಬೆಂಗಳೂರು, ಸೆಪ್ಟೆಂಬರ್ 13: ಕಿಚ್ಚ ಸುದೀಪ್ ಅವರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೋಲ್ಡನ್ ವೀಸಾ ದೊರಕಿದೆ. ಈ ಮೂಲಕ ಬಾಲಿವುಡ್ ತಾರೆಯರಾದ ಶಾರುಖ್ ಖಾನ್, ರಣವೀರ್ ಸಿಂಗ್ ಮತ್ತು ಸಂಜಯ್ ದತ್ ಸಾಲಿಗೆ ಸುದೀಪ್...