LATEST NEWS2 months ago
ಮುಂಬೈ ಕ್ರೈಂ ಬಾಂಚ್ ಪೊಲೀಸರ ಕಾರ್ಯಾಚರಣೆ, ಇಬ್ಬರು ಪೊಲೀಸರನ್ನು ಬಲಿ ಪಡೆದ J J ಆಸ್ಪತ್ರೆ ಶೂಟೌಟ್ ಪ್ರಕರಣದ ಆರೋಪಿ ಬಂಧನ…!!
ಮುಂಬೈ: ಇಬ್ಬರು ಪೊಲೀಸರನ್ನು ಬಲಿ ಪಡೆದ 1992 ರ JJ ಹಾಸ್ಪಿಟಲ್ ಶೂಟೌಟ್ ಪ್ರಕರಣದ ಪ್ರಮುಖ ಆರೋಪಿ ತ್ರಿಭುವನ್ ಸಿಂಗ್ (63) ನನ್ನು 32 ವರ್ಷಗಳ ನಂತರ ಮುಂಬೈ ಕ್ರೈಮ್ ಬಾಂಚ್ ಪೊಲೀಸರು ಬಂಧಿಸಿದ್ದಾರೆ. ಕ್ರೈಮ್...