LATEST NEWS5 years ago
ಗಾಳಿಪಟದೊಂದಿಗೆ ಹಾರಾಡಿದ 3 ವರ್ಷದ ಮಗು
ತೈವಾನ್ : ಗಾಳಿಪಟ ಉತ್ಸವದಲ್ಲಿ ಗಾಳಿಪಟದೊಂದಿಗೆ ಮಗು ಕೂಡ ಹಾರಾಡಿದ ಘಟನೆ ತೈವಾನಿನಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ತೈವಾನ್ ನನ್ಲಿಯೊವೋನಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಕಾರ್ಯಕ್ರಮವನ್ನು...