LATEST NEWS10 months ago
ತಿರುಪತಿ ದೇವಸ್ಥಾನ ಹಿಂದೂಗಳಿಗೆ ಸೇರಿದ್ದು, ಇಲ್ಲಿ ಓಂ ನಮೋ ವೆಂಕಟೇಶಾಯ ಘೋಷಣೆ ಮಾತ್ರ- ಚಂದ್ರಬಾಬು ನಾಯ್ದು
ತಿರುಪತಿ ಜೂನ್ 13 : ತಿರುಪತಿ ತಿರುಮಲ ದೇವಸ್ಥಾನ ಕೇವಲ ಹಿಂದೂಗಳಿಗೆ ಸೇರಿದ್ದು, ಇಲ್ಲಿ ‘ಓಂ ನಮೋ ವೆಂಕಟೇಶಾಯ’ ಘೋಷಣೆ ಮಾತ್ರ ಕೇಳಿಬರಬೇಕು ಎಂದು ಆಂಧ್ರ ಪ್ರದೇಶ ನೂತನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ...