ಬಜ್ಪೆ ಎಪ್ರಿಲ್ 02: ಮನೆಯಲ್ಲಿ 16 ಸಿಸಿಟಿವಿ ಕ್ಯಾಮರಾ ಇದ್ದು ಕ್ಯಾಮರಾ ಇಲ್ಲದ ಕಡೆಯಿಂದ ಮನೆಗೆ ನುಗ್ಗಿ ಮನೆಯಲ್ಲಿದ್ದ ಒಂದು ಕೆಜಿಗೂ ಅಧಿಕ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮುದೆಯಲ್ಲಿ...
ಬೈಂದೂರು ಎಪ್ರಿಲ್ 1: ಉಪ್ಪುಂದ ಗ್ರಾಮದ ಬಪ್ಪೆಹಕ್ಕು ನಿವಾಸಿ ಜನಾರ್ದನ ಅವರ ಮನೆಯಿಂದ ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಯತಿರಾಜ್ ಉಪ್ಪುಂದ, ಮಹೇಶ್ ಯಳಜಿತ್, ಕಾರ್ತಿಕ್ ನಾಗೂರು...
ಉಡುಪಿ, ಮಾರ್ಚ್ 22: ಮಲ್ಪೆಯಲ್ಲಿ ಕೆಲ ದಿನಗಳ ಹಿಂದೆ ನಡೆದ ಘಟನೆಗೆ ಸಂಬಂಧಿಸಿದಂತೆ ಮಹಿಳಾ ಮೀನುಗಾರರ ಮೇಲೆ ಹಾಕಿರುವ ಜಾತಿ ನಿಂದನೆ ಪ್ರಕರಣವನ್ನು ತಕ್ಷಣವೇ ವಾಪಸ್ ಪಡೆದು ಎರಡು ದಿನಗಳಲ್ಲಿ ಅವರಿಗೆ ಜಾಮೀನು ಸಿಗುವಂತೆ ಆಗಬೇಕು....
ಬಂಟ್ವಾಳ ಮಾರ್ಚ್ 19: ಶಿಪ್ಟ್ ಕಾರಿನಲ್ಲಿ ಬಂದ ತಂಡವೊಂದು ಹಾಡುಹಗಲೇ ಒಂಟಿ ಮಹಿಳೆಯಿದ್ದ ಬಟ್ಟೆ ಮಳಿಗೆಗೆ ನುಗ್ಗಿ ಬಟ್ಟೆ ದರೋಡೆ ಮಾಡಿದ ಘಟನೆ ಬಂಟ್ವಾಳದ ವಿಟ್ಲ ಪೇಟೆಯಲ್ಲಿ ನಡೆದಿದೆ. ಶಿಫ್ಟ್ ಕಾರಿನಲ್ಲಿ ಬಂದ ತಂಡ ಮಳಿಗೆಯಲ್ಲಿದ್ದ...
ಮೂಡುಬಿದಿರೆ ಫೆಬ್ರವರಿ 17 : ಹಾಡುಹಗಲೇ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಯುವತಿಯನ್ನು ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಫೆಬ್ರವರಿ 16 ರಂದು ಅಳಿಯೂರಿನಲ್ಲಿ ನಡೆದಿದೆ. ಅಳಿಯೂರಿನ ನೇಲಡೆಯ ನಿವಾಸಿ ಖ್ಯಾತ ಅಡುಗೆ...
ಮಂಗಳೂರು ಫೆಬ್ರವರಿ 07: 1999 ನೇ ಇಸವಿಯಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಗೂ 2012 ನೇ ವರ್ಷದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ 3 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ...
ಬಂಟ್ವಾಳ ಫೆಬ್ರವರಿ 06: ಕಲ್ಲಡ್ಕ ಪರಿಸರದಲ್ಲಿ ಮತ್ತೆ ಕಳ್ಳರ ಹಾವಳಿ ಹೆಚ್ಚಾಗಿದೆ. ಇತ್ತೀಚೆಗೆ ಕಲ್ಲಡ್ಕದ ಕೆಟಿ ಹೊಟೇಲ್ ನಿಂದ ಕಳ್ಳತನವಾದ ಬೆನ್ನಲ್ಲೇ ಇದೀಗ ಸೂಪರ್ ಬಝಾರ್ ಒಂದರ ಶಟರ್ ಬೀಗ ಮುರಿದು ಸಾವಿರಾರು ರೂ. ನಗದು...
ಬೆಂಗಳೂರು ಫೆಬ್ರವರಿ 04: ಕಳ್ಳನೊಬ್ಬ ಕಳ್ಳತನದಲ್ಲಿ ಬಾಲಿವುಡ್ ನಟಿ ಜೊತೆ ಪ್ರೀತಿ ಅಲ್ಲದೆ ಕಲ್ಕತ್ತಾದಲ್ಲಿ ಗರ್ಲ್ ಫ್ರೆಂಡ್ ಗೆ ಕೋಟಿ ಬೆಲೆಬಾಳುವ ಮನೆ ಕಟ್ಟಿಕೊಟ್ಟಿದ್ದು, ಇದೀಗ ಮತ್ತೆ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಕಳ್ಳನ...
ಉಳ್ಳಾಲ: ಪೊಲೀಸ್ ಜೀಪ್ನಲ್ಲಿ ಇಟ್ಟಿದ್ದ ವಾಕಿಟಾಕಿ, ಕಳವಾಗಿರುವ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣೆಯ ಪಿಎಸ್ಐ ಧನರಾಜ್ ಎಸ್ ಅವರು ರಾತ್ರಿ ರೌಂಡ್ಸ್ ಕರ್ತವ್ಯಕ್ಕೆ ಹೊರಡುವಾಗ ಅವರಲ್ಲಿದ್ದ ವಾಕಿಟಾಕಿಗೆ ಚಾರ್ಜ್ ಇಲ್ಲದ ಕಾರಣ...
ಉಳ್ಳಾಲ ಫೆಬ್ರವರಿ 03: ಕೋಟೆಕಾರು ದರೋಡೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಶಶಿ ಥೇವರ್ ಬಚ್ಚಿಟ್ಟಿದ್ದ ಪಿಸ್ತೂಲನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅಜ್ಜಿನಡ್ಕ ಬಳಿ ಶಶಿ ಥೇವರ್ ಪಿಸ್ತೂಲು ಬಚ್ಚಿಟ್ಟಿರುವ ವಿಚಾರವನ್ನು ಆರೋಪಿ ಮುರುಗನ್ ಡಿ ಥೇವರ್ ತನಿಖೆ...