DAKSHINA KANNADA3 years ago
ಪುತ್ತೂರು – ಮರದ ಕೊಂಬೆ ಬಿದ್ದು ಯುವಕ ಸಾವು….!!
ಪುತ್ತೂರು ಫೆಬ್ರವರಿ 9: ಮರದ ಕೊಂಬೆ ಕಡಿಯುತ್ತಿದ್ದ ವೇಳೆ ಕೊಂಬೆ ಮೈಮೇಲೆ ಮುರಿದು ಬಿದ್ದು ಯುವಕನ ಸಾವನಪ್ಪಿರುವ ಘಟನೆ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಪುರುಷರ ಕಟ್ಟೆ ಎಂಬಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ತಿಂಗಳಾಡಿ ಸಮೀಪದ...