DAKSHINA KANNADA9 months ago
ಹರಡುತ್ತಿದೆ ಆಫ್ರಿಕಾ ಹಂದಿ ಜ್ವರದ ಸೋಂಕು, ಕೇರಳದಲ್ಲಿ 310 ಹಂದಿಗಳ ಸಂಹಾರ,ಕರ್ನಾಟಕದಲ್ಲಿ ಕಟ್ಟೆಚ್ಚರ..!
ನವದೆಹಲಿ : ದೇಶದಲ್ಲಿ ಆಫ್ರಿಕನ್ ಹಂದಿ ಜ್ವರ ದ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಸುಮಾರು 310 ಹಂದಿಗಳನ್ನು ಸಂಹಾರ ಮಾಡಲಾಗಿದೆ. ಕೇಂದ್ರ ಸರಕಾರ ಈ ಮಾಹಿತಿ ಬಿಡುಗಡೆ ಮಾಡಿದೆ. ಆಫ್ರಿಕಾ ಹಂದಿ...