JYOTHISHYA5 years ago
ಈ ಮಂತ್ರವನ್ನು ಪ್ರತಿನಿತ್ಯ ಸೂರ್ಯದೇವನನ್ನು ನೋಡಿ ನಮಸ್ಕರಿಸಿ ಜಪಿಸಿ…!!
ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) 9945098262 ಪ್ರತಿನಿತ್ಯ ಪ್ರಾತಃಕಾಲದಲ್ಲಿ ಸೂರ್ಯದೇವನಿಗೆ ಧನ್ಯತಾ ಭಾವನೆಯಿಂದ ಸ್ಮರಿಸುವುದು ಅಗತ್ಯವಾಗಿದೆ. ಪ್ರಕೃತಿ ಹಾಗೂ ನಮ್ಮ ಜೀವನವು ರವಿಯ ತೇಜಸ್ಸಿನ ಕಿರಣಗಳಿಂದ ದಿವ್ಯ ಪ್ರಕಾಶಮಾನವಾಗಿ ಬೆಳೆಯುತ್ತಿದೆ. ಒಮ್ಮೆ ಯೋಚಿಸಿ ನೋಡಿ...