BELTHANGADI1 month ago
ಬೆಳ್ತಂಗಡಿ – ಯುವಕನೊಬ್ಬನ ಹರಿದ ಪ್ಯಾಂಟ್ ಗೆ ಹೊಲಿಗೆ ಹಾಕಿದ್ದ ವಿಡಿಯೋ ವೈರಲ್ – ಆತ್ಮಹತ್ಯೆಗೆ ಯತ್ನಿಸಿದ ಯುವಕ
ಬೆಳ್ತಂಗಡಿ ನವೆಂಬರ್ 22: ಯುವಕನೊಬ್ಬ ತನ್ನ ಹೊಸ ಹರಿದ ಜೀನ್ಸ್ ರೀತಿಯ ಪ್ಯಾಂಟ್ ಧರಿಸಿ ಬೆಳ್ತಂಗಡಿ ಸಂತೆಕಟ್ಟೆ ಮಾರುಕಟ್ಟೆಗೆ ಬಂದಾಗ ಮೂವರು ಯುವಕರು ಆತನ ಪ್ಯಾಂಟ್ ಗೆ ಸೂಜಿಯಿಂದ ಹೊಲಿದ ಘಟನೆ ನಡೆದಿದ್ದು, ಇದೀಗ ಅದರ...