FILM1 year ago
ಮಲೆಯಾಳಂ ಚಿತ್ರರಂಗದ ಖ್ಯಾತ ಅಜ್ಜಿ ನಟಿ ಆರ್ ಸುಬ್ಬಲಕ್ಷ್ಮಿ ಇನ್ನಿಲ್ಲ
ಕೇರಳ ಡಿಸೆಂಬರ್ 1: ಮಲಯಾಳಂನ ಖ್ಯಾತ ನಟಿ ಆರ್ ಸುಬ್ಬಲಕ್ಷ್ಮಿ ಗುರುವಾರ ರಾತ್ರಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಸುಬ್ಬಲಕ್ಷ್ಮಿ, ಕರ್ನಾಟಕ ಸಂಗೀತಗಾರ್ತಿ ಮತ್ತು ವರ್ಣಚಿತ್ರಕಾರರೂ ಆಗಿದ್ದು, ಮಲಯಾಳಂ ಚಿತ್ರರಂಗದಲ್ಲಿ...