ಮರಗಳ ಪಯಣ ಯಾಕೋ ನಿದ್ದೆ ಮನೆಯ ಹೊರಗಡೆ ಅಡ್ಡಾಡುತ್ತಿದ್ದೆ. ಮನೆಯೊಳಗೆ ಬಂದು ನನ್ನ ಮನದೊಳಗೆ ಸೇರುತ್ತಲೇ ಇರಲಿಲ್ಲ .ಹಾಗಾಗಿ ಜಗಲಿಯಲ್ಲಿ ಬಂದು ಕೂತೆ. ದಿನವೂ ಬೀಸುವ ಗಾಳಿಯೊಂದಿಗೆ ಅದೇನೋ ಚಲಿಸುವ ಶಬ್ದ ಕೇಳುತ್ತಿತ್ತು. ದೃಷ್ಟಿ ಹಾಯಿಸಿದರೆ...
ಸ್ವಾತಂತ್ರ್ಯ ದಾರಿ ಸಾಗುತ್ತಿತ್ತು ಹಾಸ್ಟೆಲ್ ತಲುಪುತ್ತಿರಲಿಲ್ಲ. ಕಾಲೇಜಿನಲ್ಲಿ ಯಾವುದೋ ಬೈಗುಳಕ್ಕೆ ಬೇಸರಗೊಂಡಿದ್ದ ಮನಸ್ಸು, ನಡಿಗೆಯನ್ನ ನಿಧಾನ ಮಾಡಿಸಿತ್ತು. ಮನಸ್ಸಿನ ನೋವು ಕಾಲಿಗೆ ಅರ್ಥವಾಗಿ ಅದು ನೆಲವನ್ನು ನಿಧಾನವಾಗಿ ಊರಿ ಮುಂದಿನ ಹೆಜ್ಜೆಯನಿಡುತ್ತಿತ್ತು. ಅಲ್ಲಿ ಆ ಮರದ...
ಪತ್ರವೊಂದು ನನ್ನವಳೇ ,ತುಂಬಾ ಕಾಯಿಸಬೇಡ. ವಿಪರೀತ ಕಾಡಿಸಬೇಡ. ಕಣ್ಣೋಟದ ಮೊದಲ ಸಿಂಚನ ನನ್ನೆದೆಗೆ ಬಿಟ್ಟು ಅದು ಪ್ರೀತಿಯ ಮೊಳಕೆಯೊಡೆದು ಮರವಾಗಿದೆ. ಆ ದಿನ ಮರೆಯಾದ ಜೀವ ಆಗಾಗ ಫೋನಾಯಿಸಿದೆ ವಿನಃ ಮುಖತಃ ಭೇಟಿ ಇಲ್ಲ. ಬಂದು...
ಮಾನವೀಯತೆ ಬಂಧನ ಗೋಡೆಯದ್ದಲ್ಲ. ರೋಗದ್ದು. ಗೋಡೆಯನ್ನು ಒಡೆಯಬಹುದು, ಬಾಗಿಲನ್ನು ನೂಕಬಹುದು ಆದರೆ ರೋಗದ ಲಕ್ಷಣಗಳ ಇರುವ ವ್ಯಕ್ತಿಯನ್ನು ಹತ್ತಿರ ಸೇರಿಸುವವರು ಯಾರು?. ಆಲಂದಹಳ್ಳಿಗೆ ರೋಗ ತಲುಪಿತು. ಇದು ಹೆಸರಿಗೆ ಮಾತ್ರ ಹಳ್ಳಿ ಅದರ ಲಕ್ಷಣವನ್ನು ಕಳೆದುಕೊಂಡು...
ಪ್ರೀತಿ-ಸಾವು “ಪ್ರೀತಿಗಿಂತ ದೊಡ್ಡದು ಇನ್ನೇನಿದೆ, ಅದುವೇ ಅಂತಿಮ ಸತ್ಯ ,ತಿಳಿಯೋ ನರಮಾನವ.” ನೇಗಿಲಪುರದ ಶಾಲೆಯ ಮೈದಾನದಲ್ಲಿ ಹರಿಕಥೆ ಮಾಸ್ತರರು ಪ್ರವಚನ ಮಾಡ್ತಾಯಿದ್ರು .ಈ ಸಾಲುಗಳನ್ನು ಕೇಳುವ ಕಿವಿಗಳು ತುಂಬಿದ್ದವು.ತರಂಗಗಳ ಚಲನೆ ಕಾಣದೆ ಇರೋ ಕಾರಣ ಎಲ್ಲರ...
ವಿಶೇಷ ಮನೆ ಸಂಭ್ರಮಗೊಂಡಿದೆ . ಅದು ಪ್ರತಿವರ್ಷ ಯುಗಾದಿಗಾಗಿ ಕಾಯುತ್ತದೆ.ಹಿಂದೆ ಹಲವು ಸ್ವರಗಳು ಸಾವಿರ ಹೆಜ್ಜೆಗಳು ವಿನೋದ, ಜಗಳ ,ಸಹಬಾಳ್ವೆಯನ್ನು ಹೊಂದಿದ್ದ ಮನೆ ಇಂದು ಕೇವಲ ನಾಲ್ಕು ದನಿಗಳನ್ನು ಮಾತ್ರ ಕೇಳುತ್ತಿದೆ. ಯುಗಾದಿಗೆ ಹಸಿರು ಚಿಗುರುವಂತೆ...
ದೃಷ್ಟಿ ನನ್ನ ವಿಷಯದಲ್ಲಿ ಈ ಕಚ್ಚಾಟ ಏಕೆ ಗೊತ್ತಾಗುತ್ತಿಲ್ಲ?. ನಾನು ಎಲ್ಲಿದ್ದರೂ ಬದುಕುತ್ತಿದ್ದೆ. ನಾನು ಯಾರು ಅಂತ ನಾ ?. ಅದೇ ಕೆಲವರು ಮನೆ ಹೊರಗಡೆ, ಕೆಲವರು ಒಳಗಡೆ ಸಾಕುತ್ತಾರೆ. ಇಲ್ಲದಿದ್ದರೆ ಬೀದಿಯಲ್ಲಿಯೇ ಬದುಕುತಿರುತ್ತೇನೆ. ಆ...
ಆ ದಿನಗಳು ಕ್ಯಾಲೆಂಡರ್ ಕೆಲವು ವರ್ಷದ ಹಿಂದೆ ಸರಿದಿತ್ತು. ಏಪ್ರಿಲ್ 10ಕ್ಕೆ ಶಾಲೆಯಲ್ಲಿ ಫಲಿತಾಂಶ ಘೋಷಣೆಯಾಗಿ ಮನೆಗೆ ಓಡಿ ಬಂದವನೇ ಅಜ್ಜಿ ಮನೆಗೆ ಹೋಗುವ ತಯಾರಿ ನಡೆಸಿದೆ. ಇದು ಪ್ರತಿವರ್ಷದ ದಿನಚರಿ. ಹಳ್ಳಿಯ ಮನೆಗೆ ತಲುಪುವುದೇ...
ಭರವಸೆ ಭೂಮಿಯು ಹಪಹಪಿಕೆ ಹೆಚ್ಚಾಗಿತ್ತು. ಕೂಗಿಗೆ ಪ್ರತಿಕ್ರಿಯೆ ನೀಡಿದ ಮಳೆರಾಯ ಹನಿಗಳ ಹೊತ್ತುಬಂದ . ನೆಲ ಸ್ವಲ್ಪ ನೀರು ಕುಡಿದು ತಂಪಾದದನ್ನು ಗಾಳಿ ಬೀಸುತ್ತಾ ದಾರಿಹೋಕರಿಗೆ ಹೇಳುತ್ತಿತ್ತು. ದಿನವೂ ಬಿಸಿಯಾಗಿರುವ ಕಣ್ಣುಗಳು ಇಂದು ತಂಪಾಗಿ ಅಜ್ಜನ...
ಅಂದುಕೊಳ್ಳುವುದು ಬೇಜಾರು ನೋವಾದಾಗ ಒಬ್ಬೊಬ್ಬರು ಒಂದೊಂದು ತರಹ ವರ್ತಿಸ್ತಾರೆ. ಇಲ್ಲಿ ನಮ್ಮ ಪೃಥ್ವೀಶ್ ಗೆ ನೋವಿನ ಕಿರು ಬಿಸಿ ಮುಟ್ಟಿದರೂ ಕೆಲಸದ ಕಡೆಗೆ ಓಡುತ್ತಾನೆ. ಬೆವರು ಇಳಿದು ದೇಹದಂಡನೆಯಾಗುವವರೆಗೂ ದುಡಿಯುತ್ತಾನೆ. ಅವನ ನೋವುಗಳ ಕಾರಣದ ಪುಟಕ್ಕೆ...