ಮಂಗಳೂರು ಸೆಪ್ಟೆಂಬರ್ 14: ಮಾಹಿತಿ ತಂತ್ರಜ್ಞಾನ ಅಥವಾ ಇಂಟರ್ನೆಟ್ ಯುಗ ಎಷ್ಟು ಫಾಸ್ಟ್ ಆಗಿದೆ ಅಂದ್ರೆ ಅದನ್ನು ನಿರ್ಧರಿಸುವುದೇ ಕಷ್ಟ .ಅದರ ವ್ಯಾಪ್ತಿ ದಿಗಂತ ದಷ್ಟು ಅಗೋಚರ .ಆದ್ರೆ ಶಕ್ತಿ ಉಹಿಸಲು ಸಾಧ್ಯವಿಲ್ಲ . ಇಂಟರ್ನೆಟ್...
ಬೆಂಗಳೂರು, ಸೆಪ್ಟೆಂಬರ್ 12 : ಬಂಟ್ವಾಳ ಪತ್ರಕರ್ತನ ಬಂಧನ ಪ್ರಕರಣದ ಸಮಗ್ರ ತನಿಖೆ ಮಾಡುವಂತೆ ಶಾಸಕ ಮೊಯಿದಿನ್ ಬಾವಾ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಮೊಯಿದಿನ್ ಬಾವಾ...
ನವದೆಹಲಿ ಸೆಪ್ಟೆಂಬರ್ 11:ವಂದೇ ಮಾತರಂ ಹೇಳುವುದು ಕೆಲವರಿಗೆ ಇಷ್ಟವಾಗದೇ ಇರಬಹುದು, ದೇಶಕ್ಕೆ ಕೇಡು ಮಾಡಿ ವಂದೇ ಮಾತರಂ ಹೇಳುವುದು ಎಷ್ಟು ಸರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶ್ನಿಸಿದ್ದಾರೆ. ಅಮೆರಿಕದ ಚಿಕಾಗೋ ವಿಶ್ವಸಮ್ಮೇಳನದಲ್ಲಿ ಸ್ವಾಮಿ...
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಗಳ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ “ಸುಕನ್ಯಾ ಸಮೃದ್ಧಿ” ಯೋಜನೆಯನ್ನ ಜಾರಿಗೆ ತಂದಿದೆ. “ಬೇಟಿ ಬಚಾವೋ, ಬೇಟಿ ಪಡಾವೋ” ಆಶಯದಡಿಯಲ್ಲಿ ಈ...
ಪುತ್ತೂರು, ಸೆಪ್ಟಂಬರ್ 10: ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಉದ್ದುದ್ದ ನಾಲಿಗೆ ಬಿಡುವ ಪೋಲೀಸರೇ ಕಾನೂನು ಉಲ್ಲಂಘಿಸಿ ಸಿಕ್ಕಿ ಬಿದ್ದಿರುವ ಸಾಕಷ್ಟು ಘಟನೆಗಳು ನಮ್ಮ ಕಣ್ಣಮುಂದಿದೆ. ಇಂಥಹುದೇ ಒಂದು ಪ್ರಕರಣ ಸೆಪ್ಟೆಂಬರ್ 9 ರ ಶನಿವಾರ ದಕ್ಷಿಣಕನ್ನಡ...
ಹೊಸದಿಲ್ಲಿ, ಸೆಪ್ಟೆಂಬರ್ 06 : ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ಒಪ್ಪಿಸಿದೆ. ಮೂರು ತಿಂಗಳೊಳಗೆ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಅದು ಹೇಳಿದೆ. ಗಣಪತಿ ಪ್ರಕರಣದಲ್ಲಿ ಪ್ರಕರಣದಲ್ಲಿ ಕೆಲವೊಂದು...
ಬೆಂಗಳೂರು, ಸೆಪ್ಟೆಂಬರ್ 05 : ಪತ್ರಕರ್ತೆ ಗೌರಿ ಲಂಕೇಶ್ ಮೇಲೆ ಗುಂಡಿನ ದಾಳಿ , ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಗೌರಿ ಲಂಕೇಶ್ ಮನೆಯಲ್ಲೇ ನಡೆದಿದೆ. ಗುಂಡಿನ ದಾಳಿಯಲ್ಲಿ ಗೌರಿ ಲಂಕೇಶ್ ಸ್ಥಳದಲ್ಲೇ ಸಾವು. ಪ್ರಗತಿಪರರಾದ ಮಹಾರಾಷ್ಟ್ರದ...
ಕೊಚ್ಚಿ,ಸೆಪ್ಟೆಂಬರ್ 05 : ಕೊಚ್ಚಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಲಿದ್ದ ಭಾರೀ ವಿಮಾನ ಅವಘಡವೊಂದು ಅದೃಷ್ಟವಷಾತ್ ತಪ್ಪಿ ಹೋಗಿದೆ.ಏರ್ ಇಂಡಿಯಾ (Air India Express IX 452) ವಿಮಾನವೊಂದು ಲ್ಯಾಂಡ್ ಆಗಿ ಪಾರ್ಕ್ ಮಾಡಲು ತೆರಳುತ್ತಿದ್ದ...
ಕೊಡಗು ಅಗಸ್ಟ್ 29: ರಾಜ್ಯದ ಕರಾವಳಿ ಸೇರಿದಂತೆ ಇತರ ಭಾಗಗಳಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ನಿನ್ನೆಯಿಂದ ಕೊಡಗು ಸೇರಿದಂತೆ ಮಡಿಕೇರಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಸುರಿಯುತ್ತಿರುವ ಭಾರೀ ಮಳೆ 2 ಮನೆಗಳು ಕುಸಿದ...
ರೋಹ್ಟಕ್, ಅಗಸ್ಟ್ 28: ಅತ್ಯಾಚಾರ ಪ್ರಕರಣದ ದೋಷಿ ಡೇರಾ ಸಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ಗೆ ಇಂದು ಅಪರಾಹ್ನ ಶಿಕ್ಷೆ ಪ್ರಮಾಣವನ್ನು ಹರಿಯಾಣದ ಸಿಬಿಐ ವಿಶೇಷ ಕೋರ್ಟ್ ಪ್ರಕಟಿಸಲಿದೆ. ಈ ಹಿನ್ನಲೆಯಲ್ಲಿ ಹರ್ಯಾಣದಲ್ಲಿ...