KARNATAKA6 months ago
ಹುಬ್ಬಳ್ಳಿ : ನೈಋತ್ಯ ರೈಲ್ವೆ ಡೀಸೆಲ್ ನಿರ್ವಹಣಾ ಗ್ರೂಪ್ ಸಭೆ, ಡೀಸೆಲ್ ಲೋಕೋಮೋಟಿವ್ ಗಳ ಕಾರ್ಯನಿರ್ವಹಣೆ, ದಕ್ಷತೆ,ಸುಧಾರಿಸುವ ಮಾರ್ಗಗಳ ಕರಿತು ಚರ್ಚೆ
ಹುಬ್ಬಳ್ಳಿ : ನೈಋತ್ಯ ರೈಲ್ವೆಯು 4 ನೇ ಡೀಸೆಲ್ ನಿರ್ವಹಣಾ ಗುಂಪು (ಡಿಎಂಜಿ) ಸಭೆಯನ್ನು 2024 ರ ಅಕ್ಟೋಬರ್ 24 ಮತ್ತು 25 ರಂದು ಹುಬ್ಬಳ್ಳಿಯ ಡೀಸೆಲ್ ಲೋಕೋ ಶೆಡ್ ನಲ್ಲಿ ಆಯೋಜಿಸಿತ್ತು. ಡೀಸೆಲ್ ಲೋಕೋಮೋಟಿವ್...