LATEST NEWS5 years ago
ಸೌದಿ ಅರೇಬಿಯಾನಿಂದ ಮಂಗಳೂರಿಗೆ ಬಂತು ಖಾಸಗಿ ಫ್ಲೈಟ್, 175 ಕನ್ನಡಿಗರು ತಾಯ್ನಾಡಿಗೆ
175 ಕನ್ನಡಿಗರನ್ನು ಸ್ವಂತ ಕರ್ಚಿನಲ್ಲಿ ತಾಯ್ನಾಡಿಗೆ ಕರೆ ತಂದ ಅಲ್ತಾಫ್ ಉಳ್ಳಾಲ್ ಮಂಗಳೂರು, ಜೂನ್ 10, ಸೌದಿ ಅರೇಬಿಯದ ದಮಾಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿನ್ನೆ ತಡರಾತ್ರಿ ಖಾಸಗಿ ವಿಮಾನ ಆಗಮಿಸಿದ್ದು 175 ಕನ್ನಡಿಗರನ್ನು ಮಂಗಳೂರು...