BELTHANGADI2 years ago
ಬಿಜೆಪಿ ನಾಯಕರಿಗೆ ಶಾಕ್ ನೀಡಿದ ಸೌಜನ್ಯ ತಾಯಿ- ನನ್ನ ಮಗಳ ಸಾವಿಗೆ ನ್ಯಾಯ ಒದಗಿಸಲು ಸಂಸದರು ಈವರೆಗೆ ಧ್ವನಿಯೆತ್ತಿಲ್ಲ
ಬೆಳ್ತಂಗಡಿ, ಆಗಸ್ಟ್ 27: ಅತ್ಯಾಚಾರ ಮಾಡಿ ಕೊಲೆಯಾಗಿದ್ದ ಸೌಜನ್ಯಪರವಾಗಿ ನಡೆಯುತ್ತಿರುವ ಹೋರಾಟಕ್ಕೆ ಕೈಜೋಡಿಸಲು ಹೋದ ಬಿಜೆಪಿ ನಾಯಕರಿಗೆ ಸೌಜನ್ಯ ತಾಯಿ ಶಾಕ್ ನೀಡಿದ್ದಾರೆ. ಬಿಜೆಪಿಯ ಪ್ರತಿಭಟನಾ ಸಭೆಯಲ್ಲಿ ಧೈರ್ಯದಿಂದ ಮಾತನಾಡಿದ ಸೌಜನ್ಯ ತಾಯಿ ನ್ಯಾಯಕ್ಕಾಗಿ ವೀರೇಂದ್ರ...