LATEST NEWS7 years ago
ರಮಾನಾಥ ರೈ ಸಾಮರಸ್ಯ ಯಾತ್ರೆಗೆ ಪ್ರಕಾಶ್ ರೈ
ರಮಾನಾಥ ರೈ ಸಾಮರಸ್ಯ ಯಾತ್ರೆಗೆ ಪ್ರಕಾಶ್ ರೈ ಮಂಗಳೂರು ಡಿಸೆಂಬರ್ 9; ಮತೀಯ ಸಾಮರಸ್ಯ ಮೂಡಿಸಲು ಫರಂಗಿಪೇಟೆಯಿಂದ ಮಾಣಿಯವರೆಗೆ ವಿವಿಧ ಸಂಘಟನೆ ಸಹಯೋಗದಲ್ಲಿ ಸಾಮರಸ್ಯ ನಡಿಗೆ, ಸೌಹಾರ್ದತೆಯೆಡೆಗೆ ಕಾಲ್ನಡಿಗೆ ಜಾಥಾ ಡಿಸೆಂಬರ್ 12 ರಂದು ಹಮ್ಮಿಕೊಳ್ಳಲಾಗುವುದು...