FILM7 hours ago
ಲೈವ್ ನಲ್ಲಿರುವಾಗಲೇ ಟಿಕ್ ಟಾಕ್ ಇನ್ಫ್ಲುಯೆನ್ಸರ್ನ ಗುಂಡಿಕ್ಕಿ ಹ**ತ್ಯೆ
ಮೆಕ್ಸಿಕೋ : ಸೋಶಿಯಲ್ ಮಿಡಿಯಾ ಟಿಕ್ ಟಾಕ್ ಇನ್ಫ್ಲುಯೆನ್ಸರ್ ಆಗಿರುವ ಯುವತಿಯನ್ನ ಆಕೆ ಲೈವ್ ಸ್ಟ್ರೀಮಿಂಗ್ ನಲ್ಲಿರುವಾಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ವ್ಯಾಲೆರಿಯಾ ಮಾರ್ಕೆಜ್ ಎಂಬುವವರು ಮೃತ ದುರ್ದೈವಿ. ಅವರು ಬ್ಯೂಟಿ ಸಲೂನ್ ಒಂದನ್ನು ನಡೆಸುತ್ತಿದ್ದರು....