DAKSHINA KANNADA5 days ago
ವಿಟ್ಲ – ಖಾಸಗಿ ಬಸ್ಸಿನ ಸಿಂಗಲ್ ಟಯರ್ ಸರ್ಕಸ್… ಬಸ್ ತಡೆದು ಪೊಲೀಸರ ವಶಕ್ಕೆ ನೀಡಿದ ಸಾರ್ವಜನಿಕರು
ವಿಟ್ಲ ಮಾರ್ಚ್ 24 : ಕಳೆದ ಎರಡು ದಿನಗಳಿಂದ ಬಸ್ ನ ಹಿಂಬದಿ ಕೇವಲ ಒಂದು ಟೈಯರ್ ನಲ್ಲಿ ಇನ್ನೊಂದು ಬದಿಯಲ್ಲಿ ಒಡೆದ ಟಯರ್ ಆಳವಡಿಸಿ ವಿಟ್ಲ -ಮುಡಿಪು ಮಧ್ಯೆ ಸಂಚರಿಸುತ್ತಿದ್ದ ಖಾಸಗಿ ಬಸ್ಸನ್ನು ಸಾರ್ವಜನಿಕರು...