FILM4 years ago
ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಕಾಮದಾಹಕ್ಕೆ ಹೆದರಿದ್ದೆ – ನಟಿ ಶೆರ್ಲಿನ್ ಚೋಪ್ರಾ
ಮುಂಬೈ: ಬ್ಲೂ ಫಿಲ್ಮ್ ಪ್ರಕರಣಕ್ಕೆ ಪೊಲೀಸ್ ವಶದಲ್ಲಿರುವ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ವಿರುದ್ದ ಈಗ ಮತ್ತೋರ್ವ ನಟಿ ಗಂಭೀರ ಆರೋಪ ಮಾಡಿದ್ದಾರೆ. ರಾಜ್ ಕುಂದ್ರಾ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದರು ಎಂದು ಹೇಳಿದ್ದಾರೆ. ಮೂಲಗಳ...