ಬಾಬ ಬುಡಾನ್ ಗಿರಿ ಗೋರಿ ಧ್ವಂಸ : SDPI ಪ್ರತಿಭಟನೆ ಮಂಗಳೂರು, ಡಿಸೆಂಬರ್ 05 : ಚಿಕ್ಕಮಗಳೂರಿನ ಬಾಬ ಬುಡಾನ್ ಗಿರಿಯಲ್ಲಿ ಧತ್ತಮಾಲಧಾರಿಗಳು ನಡೆಸಿದ ಧಾಂದಲೆಯನ್ನು ಖಂಡಿಸಿ ಎಸ್ ಡಿ ಪಿ ಐ ನೇತ್ರತ್ವದಲ್ಲಿ...