DAKSHINA KANNADA12 months ago
‘ಪ್ರಧಾನಿ ರೋಡ್ ಶೋಗೆ ಭರ್ಜರಿ ಯಶಸ್ಸು ಮುಮ್ಮಡಿಯಾದ ಕಾರ್ಯಕರ್ತರ ಉತ್ಸಾಹ’ ; ಸತೀಶ್ ಕುಂಪಲ
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಭರ್ಜರಿ ಯಶಸ್ಸು ಕಂಡಿದ್ದು, ಲಕ್ಷಾಂತರ ಜನರು ತಮ್ಮ ನೆಚ್ಚಿನ ನಾಯಕನ್ನು ಹತ್ತಿರದಿಂದ ಕಂಡು ಸಂಭ್ರಮಿಸಿದರು ಎಂದು ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು....