FILM1 year ago
‘ಸಲಾರ್’ ಭಾಗ 1 ‘ಉಗ್ರಂ’ ರಿಮೇಕಾ? ಪ್ರಶಾಂತ್ ನೀಲ್ ಹೇಳಿದ್ರು ರೋಚಕ ಸಂಗತಿ!
ಬೆಂಗಳೂರು, ನವೆಂಬರ್ 30: ಕನ್ನಡ ಚಿತ್ರರಂಗದ ಅದ್ಬುತ ನಿರ್ದೇಶಕ, ‘ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ಇದೀಗ ಭಾರತೀಯ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಟಾಲಿವುಡ್ನ ರೆಬೆಲ್ ಸ್ಟಾರ್ ಪ್ರಭಾಸ್ ಜತೆಗಿನ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಪ್ಯಾನ್ ಇಂಡಿಯಾ...