LATEST NEWS10 hours ago
ಕೇರಳಕ್ಕೆ ಬಂದು 6 ದಿನವಾದರು ಇನ್ನೂ ಕದಲದ ವಿಶ್ವದ ದುಬಾರಿ ಯುದ್ಧ ವಿಮಾನ F-35B
ತಿರುವನಂತಪುರಂ ಎಪ್ರಿಲ್ 20: ಬ್ರಿಟನ್ನ ರಾಯಲ್ ನೌಕಾಪಡೆಗೆ ಸೇರಿದ ಅತ್ಯಾಧುನಿಕ F-35B ಯುದ್ಧ ವಿಮಾನ ನಾಲ್ಕು ದಿನಗಳ ಹಿಂದೆ ಕೇರಳದ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಶ್ವದ ಅತ್ಯಂತ ದುಬಾರಿ ಹಾಗೂ...