LATEST NEWS2 years ago
ಕೆಲವು ಸೆಕೆಂಡ್ ಗಳ ನಿದ್ರೆ ಮಂಪರು – ರಿಷಭ್ ಪಂತ್ ಕಾರು ಅಪಘಾತಕ್ಕೆ ಕಾರಣ
ನವದೆಹಲಿ ಡಿಸೆಂಬರ್ 30: ಕ್ರಿಕೆಟಿಗ ರಿಷಭ ಪಂತ್ ಅವರ ಕಾರು ಅಪಘಾತಕ್ಕೆ ಕಾರಣವೇನು ಎನ್ನುವುದು ಇದೀಗ ಬಹಿರಂಗಗೊಂಡಿದೆ. ಕೆಲವು ಸೆಕೆಂಡ್ ನಿದ್ರೆಗೆ ಜಾರಿದ್ದರಿಂದ ಈ ಅಪಘಾತ ಸಂಭವಿಸಿದೆ. ಉತ್ತರಾಖಂಡ್ ಪೊಲೀಸರು ಅಪಘಾತಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಂಡಿದ್ದು,...