FILM2 years ago
ಕಾಂತಾರ 2 ಬಗ್ಗೆ ಯಾವುದೇ ಉಹಾಪೋಹ ಹಬ್ಬಿಸಬೇಡಿ – ರಿಷಬ್ ಶೆಟ್ಟಿ
ಬೆಂಗಳೂರು ಡಿಸೆಂಬರ್ 13: ಕಾಂತಾರ 2 ಸಿನೆಮಾ ಕುರಿತಂತೆ ಇದೀಗ ಎದ್ದಿರುವ ಉಹಾಪೋಹಗಳಿಗೆ ಸ್ವತಃ ರಿಷಬ್ ಶೆಟ್ಟಿ ಅವರೇ ಸ್ಪಷ್ಟನೆ ನೀಡಿದ್ದು, ಸದ್ಯ ಮುಂದಿನ ಸಿನೆಮಾ ಬಗ್ಗೆ ಯಾವುದೇ ರೀತಿಯ ತಯಾರಿ ನಡೆಸಿಲ್ಲ ಎಂದಿದ್ದಾರೆ. ಸಿನಿಮಾ...