National5 years ago
ಕೊರೊನಾ- ದೇಶದಲ್ಲಿ 52 ಶೇ. ಸೋಂಕಿತರು ರೋಗಮುಕ್ತ
ನವದೆಹಲಿ, ಜೂನ್ 16, ಒಂದೆಡೆ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಏರುತ್ತಿದ್ದರೆ, ಇನ್ನೊಂದೆಡೆ ರೋಗಮುಕ್ತಗೊಂಡು ಆಸ್ಪತ್ರೆಯಿಂದ ಹೊರಬರುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ದೇಶದಲ್ಲಿ 52.47 ಶೇಕಡಾದಷ್ಟು ರೋಗ ಪೀಡಿತರು ಗುಣಮುಖರಾಗಿದ್ದಾರೆ. ರಿಕವರಿ ರೇಟ್ 51.08 ರಷ್ಟು ಇದೆ...