FILM3 years ago
ಕಾಂತಾರದಲ್ಲಿ ಮತ್ತೆ ಒಂದಾದ ರಿಷಬ್ ಶೆಟ್ಟಿ ಹಾಗೂ ದಡ್ಡ ಪ್ರವೀಣ್….!!
ಕನ್ನಡ ಚಿತ್ರರಂಗದಲ್ಲಿ ಸದ್ಯ ಟ್ರೆಂಡಿಂಗ್ ನಲ್ಲಿ ಕಾಂತಾರ ಸಿನೆಮಾ ಇದ್ದು, ಸಿನಿ ರಸಿಕರು ಕಾಂತಾರ ಸಿನೆಮಾದ ರಿಲೀಸ್ ದಿನವನ್ನು ಎದುರು ನೋಡುತ್ತಿದ್ದಾರೆ. ಈಗಾಗಲೇ ಸಿನೆಮಾ ಪ್ರಚಾರದಲ್ಲಿ ಚಿತ್ರದ ನಟ ನಿರ್ದೇಶಕ ರಿಷಬ್ ಶೆಟ್ಟಿ ಭಾಗಿಯಾಗುತ್ತಿದ್ದಾರೆ. ಹೊಂಬಾಳೆ...