LATEST NEWS23 hours ago
ಬೆಳ್ತಂಗಡಿ ಶಾಸಕರಿಗೆ ಕಬಡ್ಡಿ ಮೇಲೆ ಆಸಕ್ತಿಯಿದ್ದರೆ ಬೆಳ್ತಂಗಡಿಯಲ್ಲಿ ಸ್ಟೇಡಿಯಂ ಮಾಡಲಿ -ರಾಕೇಶ್ ಮಲ್ಲಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸತತವಾಗಿ ನಾಲ್ಕು ವರ್ಷಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಸುಮಾರು ಎರಡು ದಶಕಗಳ ಕಾಲ ಜಿಲ್ಲೆಯಿಂದ ಅನೇಕ ಕಬಡ್ಡಿ ಪಟುಗಳನ್ನು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ...