LATEST NEWS2 years ago
ಮಣಿಪಾಲ : ಗಣೇಶ ವಿಗ್ರಹ ವಿಸರ್ಜನೆಗೆ ಉಚಿತವಾಗಿ ನೀಡಿದ್ದ ತೆಪ್ಪ ಕಳವು..!!
ಗಣೇಶನ ವಿಗ್ರಹಗಳ ವಿಸರ್ಜನೆಗೆ ಉಚಿತವಾಗಿ ನೀಡಿದ್ದ ತೆಪ್ಪ ಯಾರೋ ಕಳ್ಳರು ಕದ್ದುಕೊಂಡು ಹೋದ ಘಟನೆ ಉಡುಪಿಯ ಮಣಿಪಾಲದಲ್ಲಿ ಬೆಳಕಿಗೆ ಬಂದಿದೆ. ಮಣಿಪಾಲ : ಗಣೇಶನ ವಿಗ್ರಹಗಳ ವಿಸರ್ಜನೆಗೆ ಉಚಿತವಾಗಿ ನೀಡಿದ್ದ ತೆಪ್ಪ ಯಾರೋ ಕಳ್ಳರು ಕದ್ದುಕೊಂಡು...