LATEST NEWS4 days ago
ಊರಿನ ಜನರ ಮಾತಿಗೆ ತನ್ನ ಸ್ವಂತ ಮಗಳನ್ನು ಗುಂಡಿಕ್ಕಿ ಕೊಂದ ಅಪ್ಪ – ರಾಜ್ಯಮಟ್ಟದ ಟೆನಿಸ್ ಆಟಗಾರ್ತಿಯ ಧಾರುಣ ಅಂತ್ಯ
ಗುರುಗ್ರಾಮ 11: ತನ್ನ ಮಗಳ ಬಗ್ಗೆ ತನ್ನ ಹಳ್ಳಿಯಲ್ಲಿ ಆಡಿಕೊಳ್ಳುತ್ತಿರುವ ಮಾತಿನಿಂದ ನೊಂದ ಅಪ್ಪ ತನ್ನ ಮಗಳನ್ನು ಆಕೆ ಅಡುಗೆ ಮಾಡುತ್ತಿರುವ ವೇಳೆ ಹಿಂದಿನಿಂದ ಗುಂಡು ಹಾರಿಸಿ ಕೊಂದ ಘಟನೆ ಗುರುವಾರ ಬೆಳಿಗ್ಗೆ ಗುರುಗ್ರಾಮ್ನಲ್ಲಿರುವ ಅವರ...