LATEST NEWS2 months ago
IAS ಹುದ್ದೆಯಿಂದ ವಜಾಗೊಂಡ ‘ಪೂಜಾ ಖೇಡ್ಕರ್’ಗೆ ದೆಹಲಿ ಹೈಕೋರ್ಟ್ನಿಂದ ಬಿಗ್ ರಿಲೀಫ್,ಆ. 21 ರವರೆಗೆ ಬಂಧಿಸದಂತೆ ಸೂಚನೆ
ನವದೆಹಲಿ: ಐಎಎಸ್ ಹುದ್ದೆಯಿಂದ ವಜಾಗೊಂಡಿರುವ ಪೂಜಾ ಖೇಡ್ಕರ್(pooja khedkar) ಅವರನ್ನು ಆಗಸ್ಟ್ 21 ವರೆಗೂ ಬಂಧಿಸದಂತೆ ದೆಹಲಿ ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದೆ. ನಿರೀಕ್ಷಣಾ ಜಾಮೀನು ಕೋರಿ ಪೂಜಾ ಖೇಡ್ಕರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ...