LATEST NEWS9 hours ago
ಪೊಲೀಸ್ ವಾಹನದ ಬಾನೆಟ್ ಮೇಲೆ ಬರ್ತ್ ಡೇ ಕೇಕ್ ಕತ್ತರಿಸಿದ ಪೊಲೀಸ್ ಅಧಿಕಾರಿ ಪತ್ನಿ!
ಛತ್ತೀಸ್ಗಢ, ಜೂನ್ 20: ಪೊಲೀಸ್ ವಾಹನದ ಬಾನೆಟ್ ಮೇಲೆ ಪೊಲೀಸ್ ಅಧಿಕಾರಿ ಪತ್ನಿಯೊಬ್ಬರು ಬರ್ತ್ ಡೇ ಕೇಕ್ ಕತ್ತರಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. ಬಲರಾಂಪುರ-ರಾಮಾನುಜ್ಗಂಜ್ನ 12 ನೇ ಬೆಟಾಲಿಯನ್ನ ಡಿಎಸ್ಪಿ...