ಪಡುಬಿದ್ರೆ, ಜೂನ್ 10: ಎರ್ಮಾಳಿನ ಮೂಡಬೆಟ್ಟು ಪ್ರದೇಶದಲ್ಲಿ ರಾತ್ರಿ ಸಮಯ ರಸ್ತೆಯಲ್ಲಿ ಚಿರತೆಯೊಂದು ಕಾಣಿಸಿ ಕೊಂಡಿದೆ. ಅಟೋ ರಿಕ್ಷಾದಲ್ಲಿ ಹೋಗುತ್ತಿದ್ದ ವೇಳೆ ಎರ್ಮಾಳು ಅದಮಾರು ರಸ್ತೆಯ ಮೂಡಬೆಟ್ಟು ಸಮೀಪದಲ್ಲಿ ಚಿರತೆ ಸಂಚರಿಸುತ್ತಿರುವುದು ಕಂಡುಬಂದಿದೆ. ತಕ್ಷಣ ಸುದ್ದಿ...
ಸುಳ್ಯ, ಜುಲೈ 10: ಮರದ ಸೇತುವೆ ಮಳೆಯಲ್ಲಿ ಕೊಚ್ಚಿ ಹೋಗಿದ್ದು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂಪರ್ಕ ಕಡಿತಗೊಂಡು ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಘಟನೆ ಸುಳ್ಯ ಬಾಳುಗೋಡು ಉಪ್ಪುಕಳದಲ್ಲಿ ನಡೆದಿದೆ. ಈ ಘಟನೆಯಿಂದ ರೋಸಿ...
ಉಡುಪಿ, ಮೇ 12; ಕೊರೊನಾ ಭೀತಿಯಿಂದಾಗಿ ಅಸೌಖ್ಯದಿಂದ ಮೃತಪಟ್ಟ ಶಿಕ್ಷಕಿಯ ಸನಿಹ ಯಾರೂ ಬಾರದೇ ಇದ್ದಾಗ, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಆಕೆಯ ಶವವನ್ನು ತಮ್ಮ ಅಂ ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿದ ಘಟನೆ ಇಂದು...
ಫಲವೇನು? ಸರಕಾರದ ಹೊಸ ಕಡತಕ್ಕೆ ಕರಡುಪ್ರತಿ ತಯಾರಾಗುತ್ತಿತ್ತು. ಕೆಲವೇ ಗಂಟೆಗಳಲ್ಲಿ ಅನುಮೋದನೆಯಾಗಿ ಅಧಿಕೃತ ಮುದ್ರೆಯೂ ಬಿತ್ತು. ಕರತಾಡನಗಳ ಸುರಿಮಳೆ, ಜೊತೆಗೆ ಪತ್ರಿಕಾಪ್ರಕಟಣೆ, ಸುದ್ದಿಗೋಷ್ಠಿ, ಶಂಕುಸ್ಥಾಪನೆಯೂ ಜರುಗಿ ಬಿಟ್ಟಿತ್ತು. ಕಲ್ಯಾಣಪುರದ ಊರಿನಲ್ಲಿ ಕೆಲವು ನೂರು ಕೋಟಿಗಳನ್ನು ಖರ್ಚು...
ಉಡುಪಿ ನವೆಂಬರ್ 6: ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಇಳಿಕೆಯಾಗುತ್ತಿದ್ದು, ಇದು ಸಂತಸದ ವಿಚಾರ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ. ಈ ಕುರಿತಂತೆ ಮಾತನಾಡಿದ ಅವರು ‘ಈ ಹಿಂದೆ ಕೊರೊನಾ ಪರೀಕ್ಷೆಗೆ ಒಳಪಟ್ಟ ನೂರು...
ಪುತ್ತೂರು. ಜುಲೈ 16: ಪ್ರಸಿದ್ಧ ನಾಗಕ್ಷೇತ್ರವಾದ ಕುಕ್ಕೆ ಸುಬ್ರಮಣ್ಯ ಹಾಗೂ ಧರ್ಮಸ್ಥಳ ಕ್ಷೇತ್ರವನ್ನು ಸಂಪರ್ಕಿಸುವ ರಸ್ತೆಯಾದ ಪುತ್ತೂರು ತಾಲೂಕಿನ ಕುದ್ಮಾರು ಗ್ರಾಮದ ಶಾಂತಿಮುಗೇರು ಎಂಬಲ್ಲಿ ನೂತನವಾಗಿ ನಿರ್ಮಾಣವಾದ ಸೇತುವೆಗೆ ಇಂದು ಗ್ರಾಮಸ್ಥರೇ ಸೇರಿ ಉದ್ಘಾಟನೆ ನೆರವೇರಿಸಿದರು....