DAKSHINA KANNADA2 months ago
ಪೇಜಾವರ ಮಠಾಧೀಶರ ಬಗ್ಗೆ ತಪ್ಪು ಹೇಳಿಕೆಗಳು ಖಂಡನೀಯ, ಪೂಜ್ಯ ಶ್ರೀ ವಿಶ್ವ ಪ್ರಸನ್ನ ಸ್ವಾಮೀಜಿಯವರ ಸಂವಿಧಾನ ಬದ್ಧತೆ ಪ್ರಶ್ನಾತೀತ : ವಿಶ್ವ ಹಿಂದೂ ಪರಿಷದ್
ಪೇಜಾವರ ಮಠಾಧೀಶರ ಬಗ್ಗೆ ತಪ್ಪು ಹೇಳಿಕೆಗಳು ಖಂಡನೀಯವಾಗಿದ್ದು ಪೂಜ್ಯ ಶ್ರೀ ವಿಶ್ವ ಪ್ರಸನ್ನ ಸ್ವಾಮೀಜಿಯವರ ಸಂವಿಧಾನ ಬದ್ಧತೆ ಪ್ರಶ್ನಾತೀತ ಎಂದು ವಿಶ್ವ ಹಿಂದೂ ಪರಿಷದ್(VHP) ಹೇಳಿದೆ. ಮಂಗಳೂರು : ಪೇಜಾವರ ಮಠಾಧೀಶರ ಬಗ್ಗೆ ತಪ್ಪು ಹೇಳಿಕೆಗಳು...