LATEST NEWS11 months ago
ಕಾರ್ಕಳ – ವಿವಾದಿತ ಪರುಶುರಾಮ ಥೀಂ ಪಾರ್ಕ್ ನ ಉಮ್ಮಿಕ್ಕಳ ಗುಡ್ಡದಲ್ಲಿ ಬೆಂಕಿ
ಕಾರ್ಕಳ ಮೇ 06: ಭಾರೀ ವಿವಾದಕ್ಕೆ ಕಾರಣವಾಗಿ ಇದೀಗ ಕೋರ್ಟ್ ಮೆಟ್ಟಿಲೇರಿರುವ ವಿವಾದಿಕ ಪರಶುರಾಮ ಥೀಂ ಪಾರ್ಕ್ನ ಇರುವ ಬೈಲೂರು ಸಮೀಪದ ಉಮಿಕ್ಕಳ ಗುಡ್ಡದಲ್ಲಿ ನಿನ್ನೆ ಬೆಂಕಿ ಅವಘಡ ಸಂಭವಿಸಿದೆ. ಗುಡ್ಡದ ತಳದಲ್ಲಿ ಅಪರಾಹ್ನ 3ರ...