LATEST NEWS3 years ago
23 ವರ್ಷದ ಅರೆವೈದ್ಯಕೀಯ ವಿಧ್ಯಾರ್ಥಿ ವಿಶ್ರಾಂತಿಗೆಂದು ಮಲಗಿದ್ದಲ್ಲೇ ಸಾವು….!!
ಮಂಗಳೂರು ಫೆಬ್ರವರಿ 14: ಅರೆವೈದ್ಯಕೀಯ ವಿಧ್ಯಾರ್ಥಿಯೊಬ್ಬ ಕೆಲಸ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳುವಾಗ ನಿದ್ರಿಸುತ್ತಿದ್ದಾಗ ಅಲ್ಲೆ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಉಪ್ಪಿನಂಗಡಿ ನಿವಾಸಿ ನಾಗೇಶ್(23) ಎಂದು ಗುರುತಿಸಲಾಗಿದೆ. ಇವರು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಅರೆವೈದ್ಯಕೀಯ ಇಂಟರ್...