ಮಸ್ಕತ್ : ಒಮನ್ (Oman) ರಾಜಧಾನಿ ಮಸ್ಕತ್ನಲ್ಲಿ ವರುಣನ ಅಬ್ಬರಕ್ಕೆ ಜನ ನಲುಗಿ ಹೋಗಿದ್ದು 12 ಮಕ್ಕಳು ಸೇರಿ 19 ಮಂದಿ ವರುಣನ ಅಬ್ಬರಕ್ಕೆ ಬಲಿಯಾಗಿದ್ದಾರೆ. ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಕೇರಳನ...
ಮಸ್ಕತ್ : ಭಾರಿ ಗಾಳಿ ಮಳೆಗೆ ಒಮನ್ ರಾಷ್ಟ್ರ ತತ್ತರಿಸಿದ್ದು ಪ್ರವಾಹಕ್ಕೆ ಭಾರತೀಯ ಸೇರಿ 6 ಮಂದಿ ಸಾವನ್ನಪ್ಪಿದ್ದರೆ, 190 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಮೃತ ಭಾರತೀಯ ಕೇರಳ ಅಲಪ್ಪುಳ ಮೂಲದವರು ಎಂದು ತಿಳಿದುಬಂದಿದೆ. ...
ಓಮನ್ : ಓಮನ್ ಸಮುದ್ರದಲ್ಲಿ ಈಜಲು ತೆರಳಿದ್ದ ಉಳ್ಳಾಲದ ಌಬ್ಬರು ಯುವಕರು ನೀರುಪಾಲಾದ ಘಟನೆ ನಡೆದಿದ್ದು, ಓರ್ವನ ಮೃತದೇಹ ಪತ್ತೆಯಾಗಿದ್ದು, ಮತ್ತೋರ್ವನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಉಳ್ಳಾಲದ ರಿಜ್ವಾನ್ ಅಲೆಕಳ , ಹಾಗೂ ಉಳ್ಳಾಲದ ಕೋಡಿ...