BELTHANGADI9 months ago
ಬೆಳ್ತಂಗಡಿಯಲ್ಲಿ 19 ರ ಹರೆಯದ ಗರ್ಭಿಣಿ ಹೃದಯಾಘಾತಕ್ಕೆ ಬಲಿ..!
ಬೆಳ್ತಂಗಡಿ :ಗರ್ಭಿಣಿ ಮಹಿಳೆ ಹೃದಯಾಘಾತಕ್ಕೆ ಬಲಿಯಾದ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕಲ್ಮಂಜ ಆದರ್ಶ ನಗರದಲ್ಲಿ ನಡೆದಿದೆ. ಆದರ್ಶ ನಗರದ ಹಮೀದ್, ನಝೀಮರವರ 2ನೇ ಪುತ್ರಿ ನಿಶ್ಬಾ (19) ಹೃದಯಾಘಾತದಿಂದ ತಮ್ಮ ಗಂಡನ...