ಬೆಂಗಳೂರು – ಕನ್ನಡದಲ್ಲಿ ದೂರದರ್ಶನದ ನ್ಯೂಸ್ ನಂತರ ನ್ಯೂಸ್ ಬಿತ್ತರಿಸುತ್ತಿದ್ದ ಮೊತ್ತ ಮೊದಲ ಖಾಸಗಿ ನ್ಯೂಸ್ ಚಾನೆಲ್ ಮುಚ್ಚುವ ಹಂತಕ್ಕೆ ಬಂದಿದೆ. ಸನ್ ನೆಟ್ ವರ್ಕ್ ಒಡೆತನದ ಉದಯ ನ್ಯೂಸ್ ಚಾನೆಲ್ ಮುಚ್ಚುವ ಹಂತಕ್ಕೆ ಬಂದಿದೆ....