FILM12 months ago
ನೇಹಾ ಹಿರೇಮಠ್ ಕೊಲೆಗಾರನ ಜನ ಸಾಮಾನ್ಯರ ಕೈಗೆ ಒಪ್ಪಿಸಿ – ನಟಿ ರಚಿತಾ ರಾಮ್
ಬೆಂಗಳೂರು ಎಪ್ರಿಲ್ 20 : ವಿಧ್ಯಾರ್ಥಿನಿ ನೇಹಾ ಹಿರೇಮಠ್ ಕೊಲೆ ಪ್ರಕರಣ ಆರೋಪಿಗೆ ಗಲ್ಲಿಗೇರಿಸುವ ಬದಲು ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದು ನಟಿ ರಚಿತಾ ರಾಮ್ ಒತ್ತಾಯಿಸಿದ್ದಾರೆ. ಪ್ರಕರಣ ಕುರಿತು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿರುವ ರಚಿತಾ...