LATEST NEWS7 hours ago
ನಕ್ಸಲ್ ಶರಣಾಗತಿಯಲ್ಲಿ ಸಂಶಯ – ನಕ್ಸಲ್ ಚಿಂತನೆಯ ಜನ ಸಾಮಾಜಿಕ ಜೀವನಕ್ಕೆ ಬಂದರೆ ಪ್ರಜಾಪ್ರಭುತ್ವ ವ್ಯವಸ್ಥೆಗೂ ಹಾನಿಯಾಗಲಿದೆ – ಅಣ್ಣಾಮಲೈ
ಮಂಗಳೂರು ಜನವರಿ 11: ಮುಖ್ಯಮಂತ್ರಿ ಎದುರು ನಕ್ಸಲ್ ಶರಣಾಗತಿಯ ಬಗ್ಗೆ ಸಂಶಯ ವಿದ್ದು, ಮುಖ್ಯಮಂತ್ರಿಗಳ ಮೇಲೆ ನಕ್ಸಲ್ ಬೆಂಬಲಿಗರ ಒತ್ತಡ ಇತ್ತು ಅನ್ನಿಸುತ್ತಿದೆ ಎಂದು ಮಾಜಿ ಐಪಿಎಸ್ ಅಧಿಕಾರಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ....